ಸಿನಿಮಾ, ಧಾರಾವಾಹಿ, ನಾಟಕಗಳ ಒಳಗೆ ಎಷ್ಟೋ ಬಾರಿ ಪ್ರೀತಿಯ ಸನ್ನಿವೇಶಗಳಲ್ಲಿ ನಟಿಸುವ ಕಲಾವಿದರಿಗೆ ನಿಜ ಜೀವನದಲ್ಲಿ ಆಗುವ ಪ್ರೀತಿ ಅಮೂಲ್ಯವಾಗಿದ್ದು. ಅದು ನೀಡುವ ಖುಷಿ ಬಹಳ ದೊಡ್ಡದು. ಸದ್ಯ ಅಂತಹ ಖುಷಿಯಲ್ಲಿ ಇರುವುದು 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಗೋವಿಂದೆ ಗೌಡ.<br /><br /><br /> Zee Kannada channel 'Comedy Khiladigalu' season 1 contestants Govinde Gowda and Divya getting engaged.